ಕನ್ನಡ ರಾಷ್ಟ್ರೀಯತೆ

ಕನ್ನಡ ರಾಷ್ಟ್ರೀಯತೆ

 375.00

ಕನ್ನಡ ರಾಷ್ಟ್ರೀಯತೆಯ ಉಗಮ ಮತ್ತು ಬೆಳವಣಿಗೆಯ  ಎರಡು ಸಾವಿರ ವರುಶಗಳ ಹಾದಿಯ ಕುರಿತು ಬಂದಿರುವ ಡಿ.ಲಿಟ್ ಕೃತಿ ಇದಾಗಿದೆ. ರಾಷ್ಟ್ರೀಯತೆಯ ಪರಿಕಲ್ಪನೆ ಮತ್ತು ಬೆಳವಣಿಗೆಯ ಬಗ್ಗೆ ಬೆನೆಡಿಕ್ಟ್ ಅಂಡರ್ಸನ್ ಅವರ ವ್ಯಾಖ್ಯಾನವನ್ನು ಓದುಗರಿಗೆ ಪರಿಚಯಿಸುವ ಮೂಲಕ ಶುರುವಾಗುವ ಈ ಹೊತ್ತಗೆಯಲ್ಲಿ ಭಾರತದಲ್ಲಿನ ರಾಷ್ಟ್ರೀಯತಾವಾದ, ಭಾಷಾವಾರು ಹೋರಾಟಗಳ ರಾಷ್ಟ್ರೀಯತೆಯ ಬೆಳವಣಿಗೆ, ಕರ್ನಾಟಕ ಮತ್ತು ಕನ್ನಡ ಭಾಷೆಯ ಆರಂಭಿಕ ಪರಿಚಯದ ಜೊತೆಯಲ್ಲಿ ಕಳೆದ ಎರಡು ಸಾವಿರ ವರುಶಗಳ ಅನೇಕ ರಾಜಮನೆತನಗಳ ಆಳ್ವಿಕೆಯಲ್ಲಿ ಕನ್ನಡ ರಾಷ್ಟ್ರೀಯತೆ ಪಡೆದುಕೊಂಡ ಸ್ವರೂಪವನ್ನು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಹಿನ್ನೆಲೆಯಲ್ಲಿ ಅಧ್ಯಯನ ಮಾಡಲಾಗಿದೆ.

Availability: Out of stock SKU: M0125 Category: Tags: ,

Additional information

Weight 450 g
ಬರೆದವರು

ಬಂಜಗೆರೆ ಜಯಪ್ರಕಾಶ

ಪ್ರಕಾಶಕರು

ಅಭಿನವ ಪ್ರಕಾಶನ

You've just added this product to the cart: