ಕನ್ನಡ ಪ್ರಜ್ಞೆ
₹ 150.00
ಕನ್ನಡ ಪ್ರಜ್ಞೆ ಕನ್ನಡದ ಖ್ಯಾತ ಬಂಡಾಯ ಸಾಹಿತಿ ಮತ್ತು ಚಿಂತಕರಾದ ಪ್ರೊಫೆಸರ್ ಬರಗೂರು ರಾಮಚಂದ್ರಪ್ಪ ಅವರು ಬರೆದಿರುವ ಕೃತಿಯಾಗಿದೆ. ಕಲಿಕೆ, ಭಾಷೆ, ಸಂಸ್ಕೃತಿ, ಸಿನೆಮಾ, ಚಳುವಳಿ ಹೀಗೆ ಹಲವು ವಿಷಯಗಳ ಬಗ್ಗೆ ಬರಗೂರು ಅವರ ಅಂಕಣಗಳು ಇಲ್ಲಿವೆ. ಕನ್ನಡ ಸಾಹಿತ್ಯ ಪರಿಷತ್ ಈ ಕೃತಿಯನ್ನು ಹೊರ ತಂದಿದೆ.
- Additional information
Additional information
Weight | 340 g |
---|---|
ಬರಹಗಾರರು | ಪ್ರೊ.ಬರಗೂರು ರಾಮಚಂದ್ರಪ್ಪ |
ಪ್ರಕಾಶಕರು | ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು |
ಪ್ರಕಟಣೆಯ ವರ್ಷ | 2013 |