-14%
ಕನ್ನಡ ನುಡಿಯ ಹಿನ್ನಡವಳಿ
₹ 50.00 ₹ 43.00
ಎಲ್ಲಾ ದ್ರಾವಿಡ ನುಡಿಗಳಿಗೂ ಮೊದಲಿಗಿದ್ದ ಆದಿ ದ್ರಾವಿಡವೆಂಬ ಕಲ್ಪಿತ ನುಡಿಯಿಂದ ಕನ್ನಡ ಹೇಗೆ ಬೆಳೆದುಬಂದಿದೆ ಎಂಬುದನ್ನು ಚುಟುಕಾಗಿ ತಿಳಿಸುವ ಹೊತ್ತಗೆ ಕನ್ನಡನುಡಿಯ ಹಿನ್ನಡವಳಿ – ಇದು ಕನ್ನಡ ನುಡಿಯ ಸಂಕ್ಷಿಪ್ತ ಚರಿತ್ರೆಯನ್ನು ನಾಡೋಜ, ಹಿರಿಯ ನುಡಿಯರಿಗ ಡಾ.ಡಿ.ಎನ್.ಶಂಕರ ಭಟ್ ಅವರು ಬರೆದಿದ್ದಾರೆ. ಆದಿ ದ್ರಾವಿಡದಿಂದ ಕನ್ನಡ ಕವಲು ಒಡೆದು ಬೇರಾದ ಬಗ್ಗೆ ತಿಳಿಯುವ ಆಸಕ್ತಿಯುಳ್ಳವರಿಗೆ ಈ ಪುಸ್ತಕ ನೆರವಾಗುವುದು.
- Additional information
Additional information
Weight | 90 g |
---|---|
ಬರಹಗಾರರು | ಡಿ.ಎನ್.ಶಂಕರ ಭಟ್ |
ಪ್ರಕಾಶಕರು | ಡಿ.ಎನ್.ಶಂಕರ ಭಟ್ |
ಪ್ರಕಟಣೆಯ ವರ್ಷ | ಮೊದಲನೆಯ ಅಚ್ಚು: 2017 |