ಕನ್ನಡ ನುಡಿಯ ಆಕರ ಕೋಶ
₹ 300.00
ಕನ್ನಡ ನುಡಿಯ ಆಕರ ಕೋಶವು ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಮಾಧ್ಯಮದಲ್ಲಿ ಕೆಲಸ ಮಾಡುವವರನ್ನು ಗಮನದಲ್ಲಿರಿಸಿಕೊಂಡು ರೂಪುಗೊಂಡ ಪರಾಮರ್ಶನ ಗ್ರಂಥವಾಗಿದ್ದು, ಇದರಲ್ಲಿ ಕನ್ನಡನುಡಿಯ ಚರಿತ್ರೆ, ಕನ್ನಡ ನುಡಿಯ ರಚನೆ, ಪದಕೋಶ, ಕನ್ನಡ ನುಡಿಯ ಬಳಕೆ, ಕನ್ನಡ ಮತ್ತಿ ಇತರ ನುಡಿಗಳ ನಡುವಿನ ಸಂಬಂಧ ದ್ವಿಭಾಷಿಕತೆ ಮತ್ತು ಬಹುಭಾಷಿಕತೆಯ ಪರಿಣಾಮಗಳು, ಕನ್ನಡ ನುಡಿಯ ಪ್ರಭೇದಗಳು, ವೃತ್ತಿ ಭಾಷೆ, ಕನ್ನಡ ನುಡಿ ಕಲಿಕೆ ಮತ್ತು ಕಲಿಸುವಿಕೆ, ಕನ್ನಡ ಬರವಣಿಗೆ, ನುಡಿ-ನಾಡು-ನಾಡವರು ಕನ್ನಡ ಮಾತನಾಡುವ ಪ್ರವೇಶಗಳು, ಕನ್ನಡ ಸಂಸ್ಕೃತಿ ಹೀಗೆ ಕನ್ನಡ ನುಡಿ ಚರಿತ್ರೆ, ರಚನೆ ಮತ್ತು ಬಳಕೆಗಳನ್ನು ಪರಿಚಯಿಸುವ ಒಂದು ಅಮೂಲ್ಯ ಕೃತಿಯಾಗಿದೆ.
- Additional information
Additional information
Weight | 760 g |
---|---|
ಬರಹಗಾರರು | ಕೆ.ವಿ.ನಾರಾಯಣ, ಆರ್. ಚಲಪತಿ, ಮೇಟಿ ಮಲ್ಲಿಕಾರ್ಜುನ |
ಪ್ರಕಾಶಕರು | ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು |