ಕನ್ನಡ ಚಿತ್ರರಂಗ ಹುಟ್ಟು ಮತ್ತು ಬೆಳವಣಿಗೆ – CIIL ಸಾಕ್ಷ್ಯಚಿತ್ರ ಡಿವಿಡಿ
₹ 125.00
ಮೈಸೂರಿನ ಸಿ.ಐ.ಐ.ಎಲ್ ಹಾಗೂ ಟೋಟಲ್ ಕನ್ನಡ ಸಂಸ್ಥೆಯ ಸಹಯೋಗದಲ್ಲಿ ಹೊರ ತಂದಿರುವ ಸಾಕ್ಷ್ಯಚಿತ್ರಗಳ ಸರಣಿಯಲ್ಲಿ ಕನ್ನಡ ಚಿತ್ರರಂಗದ ಹುಟ್ಟು, ಬೆಳವಣಿಗೆ, ಹೊಸ ಅಲೆಯ ಚಿತ್ರಗಳ ಕುರಿತಂತೆ ಮೂಡಿ ಬಂದ ಮಾಹಿತಿಪೂರ್ಣ ಸಾಕ್ಷ್ಯ ಚಿತ್ರದ ಡಿವಿಡಿ. ಚಿತ್ರರಂಗದ ಕುರಿತು ತಿಳಿಯುವ ಆಸಕ್ತಿಯುಳ್ಳವರು ನೀವಾಗಿದ್ದರೆ ಈ ಡಿವಿಡಿ ನಿಮ್ಮ ಬಳಿ ಇರಬೇಕು.
- Additional information
Additional information
Weight | 100 g |
---|---|
Producer | CIIL |