- A Minimum of INR 100.00 is required before checking out.
-15%
ಕನ್ನಡ ಬರಹದ ಸೊಲ್ಲರಿಮೆ – 7
₹ 280.00 ₹ 238.00
ಕನ್ನಡಕ್ಕೆ ಕನ್ನಡದ್ದೇ ಆದ ಒಂದು ವ್ಯಾಕರಣವನ್ನು ಒದಗಿಸಿಕೊಡುವ ಡಿ.ಎನ್.ಶಂಕರ ಬಟ್ ಅವರ ಪ್ರುಯತ್ನದಲ್ಲಿ ಇದು ಏಳನೆಯ ಮತ್ತು ಕೊನೆಯ ತುಂಡು. ಇದರಲ್ಲಿ ಅಲ್ಲಗಳೆತದ ಸೊಲ್ಲುಗಳು, ಕೇಳ್ವಿಸೊಲ್ಲುಗಳು, ಸೆಲವುಸೊಲ್ಲುಗಳು ಮತ್ತು ಬೆರಗುಸೊಲ್ಲುಗಳು ಎಂಬುದಾಗಿ ನಾಲ್ಕು ಪಸುಗೆಗಳಿವೆ.
ನೂರಾರು ನುಡಿಗಳಲ್ಲಿ ಸೊಲ್ಲುಗಳನ್ನು ಹೇಗೆ ಕಟ್ಟಲಾಗುತ್ತದೆ ಎಂಬುದನ್ನು ಅವುಗಳ ವ್ಯಾಕರಣದಿಂದ ತಿಳಿದುಕೊಂಡು, ಕನ್ನಡದಲ್ಲಿ ಸೊಲ್ಲುಗಳನ್ನು ಕಟ್ಟುವ ಬಗೆಯನ್ನು ಈ ಪುಸ್ತಕದ ವಿಭಾಗಗಳಲ್ಲಿ ತಿಳಿಸುವ ಪ್ರಯತ್ನವನ್ನು ಮಾಡಲಾಗಿದೆ.
- Additional information
Additional information
Weight | 350 g |
---|---|
ಬರೆದವರು | ಡಾ. ಡಿ. ಎನ್. ಶಂಕರ ಭಟ್ |
ಪ್ರಕಾಶಕರು | ಡಾ. ಡಿ. ಎನ್. ಶಂಕರ ಭಟ್ |
ಹಂಚಿಕೆ | ಮುನ್ನೋಟ |