ಜ್ಞಾನ ತುಂಬಿದ ಕೊಡ ಪ್ರೊ. ಎಂ.ಮರಿಯಪ್ಪ ಭಟ್ಟ

ಜ್ಞಾನ ತುಂಬಿದ ಕೊಡ ಪ್ರೊ. ಎಂ.ಮರಿಯಪ್ಪ ಭಟ್ಟ

 50.00

ಇಂದು ಕನ್ನಡಿಗರು ಬಹುತೇಕ ಮರೆತಿರುವ ಡಾ. ಮರಿಯಪ್ಪ ಭಟ್ಟರನ್ನು ಕನ್ನಡಿಗರಿಗೆ ಪರಿಚಯಿಸುವ ಈ ಕೃತಿ ಕನ್ನಡಿಗರು ಓದಲೇಬೇಕಾದ ಕೃತಿಯಲ್ಲೊಂದು. ಕನ್ನಡ ನುಡಿಯತ್ತ ಡಾ. ಮರಿಯಪ್ಪ ಭಟ್ಟರ ಕೆಲಸಗಳನ್ನು ತಿಳಿದಲ್ಲಿ ಎಂತಹ ದೊಡ್ಡ ಸಾಧನೆಗೈದು ಎಲೆ ಮರೆ ಕಾಯಿಯಂತೆಯೇ ಬದುಕಿದ ಮಹಾನ್ ವ್ಯಕ್ತಿ ಅನ್ನಿಸದೆ ಇರದು.

Additional information

Weight 110 g
ಬರೆದವರು

ಡಾ.ಶ್ರೀಕೃಷ್ಣ ಭಟ್ಟ ಅರ್ತಿಕಜೆ

ಪ್ರಕಾಶಕರು

ಚೇತನ ಬುಕ್ ಹೌಸ್, ಮೈಸೂರು

You've just added this product to the cart: