ಇತಿಹಾಸದಲ್ಲಿ ಮರೆತುಹೋದ ಕನ್ನಡದ ಪುಟಗಳು
₹ 45.00
ನಮ್ಮ ಸುತ್ತಮುತ್ತಲಿರುವ ಪ್ರಾಚೀನ ಸ್ಮಾರಕಗಳು, ಶಿಲಾಶಾಸನಗಳು, ವೀರಕಲ್ಲು-ಮಾಸ್ತಿಕಲ್ಲುಗಳು, ಸಮಾಜದಲ್ಲಿರುವ ಸಂಪ್ರದಾಯಗಳು, ಕಟ್ಟುಕಟ್ಟಳೆಗಳು, ಮರೆಯಾಗಿರುವ ವ್ಯಕ್ತಿತ್ವಗಳು ತಮ್ಮದೇ ಆದ ಹಿನ್ನೆಲೆಯನ್ನೂ, ಇತಿಹಾಸವನ್ನು ಹೊಂದಿರುತ್ತವೆ. ಆದರೆ ಅದಕ್ಕೆ ಸಂಬಂಧಿಸಿದ ವಿವರಗಳು ಎಲ್ಲರಿಗೂ ತಿಳಿದಿರುವುದಿಲ್ಲ. ಅಂತಹ ಅನೇಕ ಕಡೆಗಣಿಸಲ್ಪಟ್ಟ ವಿಚಾರಗಳನ್ನು ಬೆಳಕಿಗೆ ತರುವ ಪ್ರಯತ್ನ “ಇತಿಹಾಸದಲ್ಲಿ ಮರೆತು ಹೋದ ಕನ್ನಡದ ಪುಟಗಳು” ಪುಸ್ತಕದಲ್ಲಿ ಕಾಣಬಹುದು.
- Additional information
Additional information
Weight | 110 g |
---|---|
ಬರಹಗಾರರು | ಡಾ.ವೈ ಉಮಾನಾಥ ಶೆಣೈ |
ಪ್ರಕಾಶಕರು | ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು |
ಪ್ರಕಟಣೆಯ ವರ್ಷ | 2010 |