ಹೈದರಾಬಾದ್ ಕರ್ನಾಟಕದಲ್ಲಿ ಕನ್ನಡ ಕಟ್ಟಿದವರು

ಹೈದರಾಬಾದ್ ಕರ್ನಾಟಕದಲ್ಲಿ ಕನ್ನಡ ಕಟ್ಟಿದವರು

 200.00

ಹೈದರಾಬಾದ್ ನಿಜಾಮನ ಅಡಿ ಆಳ್ವಿಕೆಯಲ್ಲಿದ್ದ ಕನ್ನಡ ಭಾಷಿಕ ಪ್ರದೇಶಗಳು ಬಹಳ ಸಂಕಷ್ಟದಲ್ಲಿದ್ದವು. ಅಲ್ಲಿನ ಕನ್ನಡಿಗರು ಬಹಳ ಕಷ್ಟ ಪಟ್ಟು ಕನ್ನಡವನ್ನು ಉಳಿಸುವ ಕೆಲಸ ಮಾಡಿದ್ದರು. ಆ ಭಾಗದಲ್ಲಿ ಕನ್ನಡ ಕಟ್ಟುವ ಕೆಲಸ ಮಾಡಿದ ಹಲವಾರು ಜನರ ಪರಿಚಯ ಕಟ್ಟಿ ಕೊಡುವ ಮಾಹಿತಿಪೂರ್ಣ ಪುಸ್ತಕ “ಹೈದರಾಬಾದ್ ಕರ್ನಾಟಕದಲ್ಲಿ ಕನ್ನಡ ಕಟ್ಟಿದವರು”

Availability: Out of stock SKU: M0036 Category: Tags: , , ,

Additional information

Weight 580 g
ಬರಹಗಾರರು

ಪ್ರೊ. ಎಂ ಧ್ರುವನಾರಾಯಣ

ಪ್ರಕಾಶಕರು

ಕನ್ನಡ ಸಾಹಿತ್ಯ ಅಕಾಡೆಮಿ, ಬೆಂಗಳೂರು

You've just added this product to the cart: