ಹುಲಿಯ ನೆನಪುಗಳು – ಬುಲೆಟ್ ಸವಾರಿ 2

ಹುಲಿಯ ನೆನಪುಗಳು – ಬುಲೆಟ್ ಸವಾರಿ 2

 180.00

‘ಹುಲಿಯ ನೆನಪುಗಳು’ ಕೇವಲ ದುರಂತ ಘಟನೆಗಳ ವರದಿಯಲ್ಲ; ನರಹಂತಕನ ಅಟ್ಟಹಾಸದ ಪರಮಾವಧಿಯ ಚಿತ್ರಣವೂ ಅಲ್ಲ; ಅರಣ್ಯಾಧಿಕಾರಿಗಳು ಹಾಗೂ ಅರಕ್ಷಕರ ಶೌರ್ಯ, ಸಾಹಸಗಳ ಮೆರವಣಿಗೆಯೂ ಅಲ್ಲ. ಇದು  ರಾಕ್ಷಸರ ಹಾಗೂ ರಕ್ಷಕರ ನಡುವಿನ ಸುಧೀರ್ಘ ಹೋರಾಟದ ಸಂದರ್ಭಸಹಿತ ವಿಶ್ಲೇಷಣಾತ್ಮಕ ಸಾಹಿತ್ಯ. ಯಾವುದೇ ಅತಿರೇಕಗಳಿಲ್ಲದೇ, ಎಲ್ಲಿಯೂ ಕ್ರೌರ್ಯ-ಸಾಹಸಗಳ ವಿಜ್ರಂಭಣೆಯಿಲ್ಲದೇ, ಪ್ರತಿಯೊಂದು ಘಟನೆಯನ್ನೂ ವಿಶ್ಲೇಷಣಾತ್ಮಕ ಹಿನ್ನೆಲೆಗಳ ಜೊತೆಗೆ ಮನೋಜ್ಞವಾಗಿ ಬರೆದಿದ್ದಾರೆ ಟೈಗರ್ ಬಿ. ಅಶೋಕ್ ಕುಮಾರ್. ಬಂದೂಕು ಹಿಡಿದ ಕೈ ಲೇಖನಿ ಹಿಡಿದು ಘರ್ಜಿಸಿದ ಪರಿಯನ್ನು ಒಮ್ಮೆ ಓದಿ ಸವಿಯಿರಿ.

( ವಿಮರ್ಶೆ ಸೆಲೆ : https://pustakapremi.wordpress.com/ )

Category:

Additional information

Weight 409 g
ಬರೆದವರು

ಟೈಗರ್ ಬಿ.ಬಿ.ಅಶೋಕ್ ಕುಮಾರ್

ಪ್ರಕಾಶಕರು

ಸಪ್ನ ಬುಕ್ ಹೌಸ್

You've just added this product to the cart: