ಹುಚ್ಚು ಮನಸ್ಸಿನ ಹತ್ತು ಮುಖಗಳು

ಹುಚ್ಚು ಮನಸ್ಸಿನ ಹತ್ತು ಮುಖಗಳು

 480.00

ಒಬ್ಬ ಮನುಷ್ಯ ಒಂದೇ ಜನ್ಮದ ತನ್ನ ಜೀವಿತಕಾಲದಲ್ಲಿ ಇಷ್ಟೆಲ್ಲಾ ಒದಲು, ಬರೆಯಲು, ಕೆಲಸಗಳನ್ನು ಮಾಡಲು ಸಾಧ್ಯವೇ ಎನಿಸುತ್ತದೆ. ಕಾರಂತರನ್ನು ನಡೆದಾಡುವ ವಿಶ್ವಕೋಶ ಎಂದು ಕರೆದದ್ದರಲ್ಲಿ ಒಂದಿಷ್ಟೂ ಉತ್ಪ್ರೇಕ್ಷೆಯಿಲ್ಲ ಎಂದೆನಿಸುತ್ತದೆ ಈ ಕೃತಿಯನ್ನು ಒದಿದ ನಂತರ. ಈ ಪುಸ್ತಕವನ್ನು ಓದುತ್ತಿದ್ದರೆ ಕಾರಂತರೇ ನಮ್ಮೆದುರು ಕುಳಿತುಕೊಂಡು ಮಾತಾಡಿದ ಅನುಭವವಾಗುತ್ತದೆ. ನಾನು ಇದುವರೆಗೂ ಓದಿದ ಅತ್ಯುತ್ತಮವಾದ ಆತ್ಮಚರಿತ್ರೆಯಿದು. ನೀವೂ ಓದಿ.

(ಸೆಲೆ : https://pustakapremi.wordpress.com/ )

Additional information

Weight 870 g
ಬರೆದವರು

ಶಿವರಾಮ ಕಾರಂತ

ಪ್ರಕಾಶಕರು

ಸಪ್ನ ಬುಕ್ ಹೌಸ್

Reviews

There are no reviews yet.


Be the first to review “ಹುಚ್ಚು ಮನಸ್ಸಿನ ಹತ್ತು ಮುಖಗಳು”

You've just added this product to the cart: