ಹಳಗನ್ನಡ – ಭಾಷೆ, ಭಾಷಾ ವಿಕಾಸ, ಭಾಷಾ ಬಾಂಧವ್ಯ

ಹಳಗನ್ನಡ – ಭಾಷೆ, ಭಾಷಾ ವಿಕಾಸ, ಭಾಷಾ ಬಾಂಧವ್ಯ

 600.00

2200 ಹಳಗನ್ನಡದ ಶಾಸನಗಳನ್ನು ಆಕರವನ್ನಾಗಿಟ್ಟುಕೊಂಡು 18 ವಿದ್ವಾಂಸರು 32 ಪ್ರಬಂಧಗಳಲ್ಲಿ ಬರೆದ ವಿಷಯಗಳನ್ನು ಖ್ಯಾತ ಇತಿಹಾಸ ತಜ್ಞ ಷ.ಶೆಟ್ಟರ್ ಅವರು “ಹಳಗನ್ನಡ – ಭಾಷೆ, ಭಾಷಾ ವಿಕಾಸ, ಭಾಷಾ ಬಾಂಧವ್ಯ” ಹೆಸರಿನ ಈ ಅದ್ಭುತ ಹೊತ್ತಗೆಯಲ್ಲಿ ಸಂಪಾದಿಸಿದ್ದಾರೆ. ಶತಾಯುಷಿಗಳೂ, ಜ್ಞಾನವೃದ್ಧರೂ, ಜೀವನದ ಬಹುಭಾಗವನ್ನು ಒಂದೊಂದು ಕ್ಷೇತ್ರಕ್ಕೆ ಮೀಸಲಿಟ್ಟ ವಿದ್ವಾಂಸರು ಈ ಕೃತಿಯ ಕೆಲಸದಲ್ಲಿ ಪಾಲ್ಗೊಂಡು ಹಳಗನ್ನಡ ಶಾಸನಗಳ ಬಗ್ಗೆ ಇಂದಿಗೂ ಚರ್ಚಿಸದ ಅನೇಕ ಹೊಸ ವಿಚಾರಗಳ ಬಗ್ಗೆ ಗಮನ ಹರಿಯುವಂತೆ ಮಾಡಿರುವುದು ಈ ಕೃತಿ ಹೆಗ್ಗಳಿಕೆ.

Additional information

Weight 730 g
ಬರೆದವರು

ಷ. ಶೆಟ್ಟರ್

ಪ್ರಕಾಶಕರು

ಅಭಿನವ ಪ್ರಕಾಶನ

You've just added this product to the cart: