ಗಡಿ ಚಳವಳಿಗಳು

ಗಡಿ ಚಳವಳಿಗಳು

 260.00

ಕರ್ನಾಟಕದ ಎಲ್ಲ ಗಡಿ ಚಳವಳಿಗಳ ಕುರಿತು ಬಂದಿರುವ “ಗಡಿ ಚಳವಳಿಗಳು” ಪುಸ್ತಕ ನಿಮಗೆ ಕಾಸರಗೋಡು, ಸೊಲ್ಲಾಪುರ, ಬೆಳಗಾವಿ, ಬಳ್ಳಾರಿಯ ಕನ್ನಡಿಗರ ಹೋರಾಟದ ಕತೆಯನ್ನು ವಿವರವಾಗಿ ತಲುಪಿಸುತ್ತದೆ. ಇಲ್ಲಿ ಮಹಾಜನ್ ವರದಿಯ ಕುರಿತೂ ಮಾಹಿತಿಯಿದೆ. ಜೊತೆಯಲ್ಲಿ ಗಡಿ ಭಾಗದ ಕನ್ನಡಿಗರು ಇಂದು ಅನುಭವಿಸುತ್ತಿರುವ ಕಷ್ಟಗಳ ಕುರಿತು ಒಳನಾಡಿನ ಕನ್ನಡಿಗರನ್ನು ಎಚ್ಚರಗೊಳಿಸುವ ಹಲವು ಮಾಹಿತಿಯಿದೆ. ಹಂಪಿ ವಿಶ್ವವಿದ್ಯಾಲಯ ಹೊರತಂದ ಈ ಹೊತ್ತಗೆ ಈಗ ಮುನ್ನೋಟದಲ್ಲಿ ದೊರೆಯುತ್ತಿದೆ.

Additional information

Weight 430 g
ಬರಹಗಾರರು

ಡಾ. ಚಿನ್ನಸ್ವಾಮಿ ಸೋಸಲೆ

ಪ್ರಕಾಶಕರು

ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

You've just added this product to the cart: