ಗಾಳಿ ಏಕಿಷ್ಟು ಭಾರ?

ಗಾಳಿ ಏಕಿಷ್ಟು ಭಾರ?

 45.00

ಬಲೂನುಗಳೆಂದರೆ ಬಣ್ಣ ಮತ್ತು ಹಗುರ. ಅವು ಹಾರುತ್ತವೆ. ಆದರೆ ಒಳಗೆ ಇರುವ ಗಾಳಿ ಅವಕ್ಕೆ ತೂಕ ಕೊಡುವುದಿಲ್ಲವೇ ಎಂದು ನಿಮಗೆ ಅಚ್ಚರಿ ಆಗಬಹುದು. ಲಕ್ಷ್ಮಿಗೆ ಅಚ್ಚರಿಯಾಗಿದೆ. ಹೀಗಾಗಿ ಅವಳು ಮತ್ತು ಸಂಗಡಿಗರು ಗಾಳಿಗೆ ಭಾರವಿದೆಯೇ ಎಂದು ಪರೀಕ್ಷಿಸಲಿದ್ದಾರೆ. ಅವರು ಏನು ಕಲಿತರು ಅನ್ನುವುದಕ್ಕೆ ಈ ಪುಸ್ತಕದೊಳಗೆ ಒಮ್ಮೆ ಇಣುಕಿ.

Availability: Out of stock SKU: MK0300 Categories: , Tags: ,
  • Additional information
  • Reviews (0)

Additional information

Weight 100 g
ಬರೆದವರು

ಯಶಸ್ವಿನಿ ಸಂಪತ್ ಕುಮಾರ್

ಚಿತ್ರಗಳು

ಶೂಹೆ ಎಮುರಾ

ಪ್ರಕಾಶಕರು

ಪ್ರಥಮ್ ಬುಕ್ಸ್

Reviews

There are no reviews yet.


Be the first to review “ಗಾಳಿ ಏಕಿಷ್ಟು ಭಾರ?”

You've just added this product to the cart: