ಏನ್ ಗುರು ಕಾಫಿ ಆಯ್ತಾ?

ಏನ್ ಗುರು ಕಾಫಿ ಆಯ್ತಾ?

 200.00

ಬನವಾಸಿ ಬಳಗದ ಜನಪ್ರಿಯ ಬ್ಲಾಗ್ ಏನ್ ಗುರು ಕಾಫಿ ಆಯ್ತಾ ಕಾಫಿ ಹೀರುತ್ತಲೇ ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ನಿನ್ನೆ, ಇಂದು ಮತ್ತು ನಾಳೆಗಳ ಸುತ್ತ ಬಹಳ ಗಹನವಾದ ಚರ್ಚೆ, ಮಾತುಕತೆಗೆ ನಾಂದಿ ಹಾಡಿತ್ತು. ಅಲ್ಲಿನ ಅಂಕಣ ಬರಹಗಳ ಮೊದಲ ಸಂಕಲನ ಈ ಹೊತ್ತಗೆಯಾಗಿದೆ. ಹೊಸ ತಲೆಮಾರಿನ ಕನ್ನಡ ಪರ ಚಿಂತನೆಯ ಸ್ಪಷ್ಟತೆ ಈ ಹೊತ್ತಗೆಯ ವಿಶೇಷತೆ. ಬೆಂಗಳೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೂರೇ ದಿನದಲ್ಲಿ ಸಾವಿರ ಪ್ರತಿ ಮಾರಾಟವಾದ ಹೆಗ್ಗಳಿಕೆ ಈ ಪುಸ್ತಕದ್ದು.

  • Additional information

Additional information

Weight 435 g
ಬರಹಗಾರರು

ಆನಂದ ಜಿ

ಪ್ರಕಾಶಕರು

ಬನವಾಸಿ ಬಳಗ ಪ್ರಕಾಶನ

ಪ್ರಕಟಣೆಯ ವರ್ಷ

2010

You've just added this product to the cart: