ಡಬ್ಬಿಂಗ್

ಡಬ್ಬಿಂಗ್

 50.00

ಜಗತ್ತಿನಾದ್ಯಂತ ಡಬ್ಬಿಂಗ್‍-ಅನ್ನು ಒಂದು ಭಾಷೆಯಲ್ಲಿರುವ ಜಗತ್ತಿನ ಅತ್ಯುತ್ತಮವಾದ ಜ್ಞಾನ, ಮನರಂಜನೆಯನ್ನು ಇನ್ನೊಂದು ಭಾಷೆಗೆ ತರುವ ಸಾಧನವನ್ನಾಗಿ ನೋಡುತ್ತಾರೆ. ವಿಶ್ವಸಂಸ್ಥೆಯು ಬಾರ್ಸಿಲೋನಾ ಭಾಷಾ ಹಕ್ಕುಗಳಲ್ಲಿ ಡಬ್ಬಿಂಗ್ ಅನ್ನು ಭಾಷೆಯನ್ನು ಪಸರಿಸುವ ಒಂದು ಸಾಧನವನ್ನಾಗಿ ಗುರುತಿಸಿದೆ. ಹೀಗಿದ್ದಾಗಲೂ ಕರ್ನಾಟಕದಲ್ಲಿ ಒಂದು ಕಾನೂನುಬಾಹಿರವಾದ ನಿಷೇಧ ಡಬ್ಬಿಂಗ್ ಮೇಲೆ ಹೇರಲಾಗಿತ್ತು.  ಈ ನಿಷೇಧದಿಂದಾಗಿ ಕನ್ನಡದಲ್ಲೇ ಜ್ಞಾನ, ಮನರಂಜನೆ ಎಲ್ಲವನ್ನೂ ಪಡೆಯಲು ಬಯಸುವ ಕನ್ನಡಿಗರ ಹಕ್ಕುಗಳನ್ನೇ ಕಿತ್ತುಕೊಳ್ಳಲಾಗಿತ್ತು.  ಈ ನಿಷೇಧ ಈಗ ತೆರವಾಗುವ ಹಂತದಲ್ಲಿದೆ. ಆದರೆ ಡಬ್ಬಿಂಗ್ ಯಾಕೆ ಬೇಕು , ಅದರಿಂದ ಆಗುವ ಲಾಭಗಳೇನು, ಕನ್ನಡದ ಉದ್ಯಮದ ಹಿತ ಕಾಯುತ್ತಲೇ ಡಬ್ಬಿಂಗಿಗೆ ಅವಕಾಶ ಕಲ್ಪಿಸಬೇಕಾದ ಅಗತ್ಯವೇನು ಅನ್ನುವ ಬಗ್ಗೆ “ಡಬ್ಬಿಂಗ್ – ಕನ್ನಡಿಗರ ಆಯ್ಕೆ ಸ್ವಾತಂತ್ರ್ಯದ ಹಕ್ಕೊತ್ತಾಯ” ಪುಸ್ತಕ ಚರ್ಚಿಸುತ್ತದೆ.

 

Additional information

Weight 110 g
ಬರಹಗಾರರು

ಆನಂದ ಜಿ

ಪ್ರಕಾಶಕರು

ಬರಹ ಪಬ್ಲಿಶಿಂಗ್ ಹೌಸ್

ಪ್ರಕಟಣೆಯ ವರ್ಷ

2013

You've just added this product to the cart: