ಕಂಪ್ಯೂಟರಿಗೆ ಪಾಠ ಹೇಳಿ

ಕಂಪ್ಯೂಟರಿಗೆ ಪಾಠ ಹೇಳಿ

 60.00

ನಮ್ಮಿಂದ ಹೇಳಿಸಿಕೊಳ್ಳದೇ ಕಂಪ್ಯೂಟರ್ ಯಾವ ಕೆಲಸವನ್ನೂ ಮಾಡಲ್ಲ. ನಾವು ಹೇಳಿದ್ದನ್ನಷ್ಟೇ ಅದು ಮಾಡುತ್ತೆ, ಹಾಗಿದ್ದರೆ ನಮಗೇನು ಬೇಕು ಅನ್ನುವುದನ್ನು ಕಂಪ್ಯೂಟರಿಗೆ ಹೇಳುವುದು ಹೇಗೆ? ಸಾಫ್ಟವೇರ್ ಆ ಕೆಲಸ ಮಾಡುತ್ತದೆ ಅಲ್ಲವೇ? ಆದರೆ ಸಾಫ್ಟವೇರನ್ನು ಯಾರೋ ಬರೆಯಬೇಕಲ್ಲವೇ? ಹಾಗಿದ್ದರೆ ಸಾಫ್ಟವೇರ್ ಅಂದರೇನು? ಅಲ್ಗೋರಿದಂ, ಫ್ಲೋಚಾರ್ಟ್, ಪ್ರೋಗ್ರಾಮಿಂಗ್ ಹೀಗೆ ಕಂಪ್ಯೂಟರ್ ಜಗತ್ತಿನ ತಿಳವಳಿಕೆಯ ಪ್ರಾಥಮಿಕ ಅಂಶಗಳನ್ನು ಕನ್ನಡದಲ್ಲಿ ಪರಿಚಯಿಸುವ ಪ್ರಯತ್ನವನ್ನು ವಿಜ್ಞಾನದ ಯುವ ಬರಹಗಾರ ಟಿ.ಜಿ.ಶ್ರೀನಿಧಿ ಇಲ್ಲಿ ಮಾಡಿದ್ದಾರೆ.

SKU: M0167 Category: Tag:

Additional information

Weight 100 g
ಬರೆದವರು

ಟಿ.ಜಿ.ಶ್ರೀನಿಧಿ

ಪ್ರಕಾಶಕರು

ನವಕರ್ನಾಟಕ ಪ್ರಕಾಶನ

You've just added this product to the cart: