ಚಂದ್ರ ಮತ್ತು ಕಾಮನಬಿಲ್ಲು ಕವನಗಳು

ಚಂದ್ರ ಮತ್ತು ಕಾಮನಬಿಲ್ಲು ಕವನಗಳು

 40.00

ಆಕಾಶದ ಕಡೆ ನೋಡಿ. ಯಾರು ಕಣ್ಣಾಮುಚ್ಚಾಲೆ ಆಟ ಆಡುತ್ತಿರುವವರು? ಕಾಮನಬಿಲ್ಲು ಅಥವಾ ಒಮ್ಮೆ ಅರ್ಧ, ಒಮ್ಮೆ ಪೂರ್ಣ, ಒಮ್ಮೊಮ್ಮೆ ಮಾಯವೇ ಆಗುವ ಚಂದ್ರ!

ಕುವೆಂಪು ಅವರಿಗಿಂತ ಸುಂದರವಾಗಿ ನಿಸರ್ಗದ ಸೌಂದರ್ಯವನ್ನು ಬೇರೆ ಯಾರು ವರ್ಣಿಸಲು ಸಾಧ್ಯ? ರಾಷ್ಟ್ರಕವಿ ಮಕ್ಕಳಿಗಾಗಿ ಬರೆದ ಎರಡು ಅತ್ಯುತ್ತಮ ಕವನಗಳು ‘ಅರ್ಧ ಚಂದ್ರ‘ ಮತ್ತು ‘ಕಾಮನಬಿಲ್ಲು ಕಮಾನು ಕಟ್ಟಿದೆ‘ ಇಲ್ಲಿವೆ.

  • Additional information
  • Reviews (0)

Additional information

Weight 85 g
ಬರೆದವರು

ಕುವೆಂಪು

ಚಿತ್ರಗಳು

ಪ್ರೊಯಿತಿ ರಾಯ್

ಪ್ರಕಾಶಕರು

ಪ್ರಥಮ್ ಬುಕ್ಸ್

Reviews

There are no reviews yet.


Be the first to review “ಚಂದ್ರ ಮತ್ತು ಕಾಮನಬಿಲ್ಲು ಕವನಗಳು”

You've just added this product to the cart: