ಬೃಹತ್ ಕರ್ನಾಟಕ: ಭಾಷಿಕ, ಸಾಂಸ್ಕೃತಿಕ

ಬೃಹತ್ ಕರ್ನಾಟಕ: ಭಾಷಿಕ, ಸಾಂಸ್ಕೃತಿಕ

 225.00

“ಬೃಹತ್ ಕರ್ನಾಟಕ: ಭಾಷಿಕ, ಸಾಂಸ್ಕೃತಿಕ” ಹೆಸರಿನ ಈ ಸಂಪುಟದಲ್ಲಿ ಕನ್ನಡ ನಾಡು ಭಾಷಿಕವಾಗಿ ಎಷ್ಟು ವಿಸ್ತಾರವಾಗಿದ್ದಿತು ಎಂಬುದರ ಬಗ್ಗೆ ಇಲ್ಲಿಯವರೆಗೆ ನಡೆದಿರುವ ಸಂಶೋಧನೆಗಳನ್ನು ಬಳಸಿಕೊಂಡು ಹಲವು ಬಗೆಯ ಹೊಸ ಮಾಹಿತಿಯೊಡನೆ ಈ ಕೃತಿಯಲ್ಲಿ ದಕ್ಷಿಣದ ನೀಲಗಿರಿಯಿಂದ ಉತ್ತರದ ಗೋದಾವರಿಯವರೆಗೆ ಕನ್ನಡ ಮಾತನಾಡುವ ಜನರ ಕರ್ನಾಟಕ ವ್ಯಾಪಿಸಿತ್ತು ಅನ್ನುವುದನ್ನು ಸ್ಪಷ್ಟವಾಗಿ ಪ್ರತಿಪಾದಿಸಲಾಗಿದೆ. ಸ್ಥಳನಾಮಗಳು, ಶಾಸನಗಳು, ಭಾಷಿಕ ಅವಶೇಷಗಳು ಮತ್ತು ಹಿಂದುಳಿದ ಬುಡಕಟ್ಟು ಜನಾಂಗಗಳ ಸ್ಪಷ್ಟ ಆಧಾರಗಳ ಮೇಲೆ ಕನ್ನಡ ಭಾಷಿಕ ಜನರಿದ್ದ ಪ್ರದೇಶಗಳ ಅದ್ಭುತ ಇತಿಹಾಸ ಇದರಲ್ಲಿದೆ. ಕರ್ನಾಟಕವು ತನಗೆ ಸೇರಿದ್ದ ಪ್ರದೇಶದ ಮೂರನೇ ಎರಡು ಭಾಗದಷ್ಟು ಭಾಗಗಳನ್ನು ಕಳೆದ ಸಾವಿರ ವರ್ಷಗಳಲ್ಲಿ ಕಳೆದುಕೊಂಡಿದೆ ಎಂಬ ನೋವು ಈಗಿರುವ ಕರ್ನಾಟಕವನ್ನಾದರೂ ಕನ್ನಡ ನಾಡನ್ನಾಗಿ ಉಳಿಸಿಕೊಳ್ಳಬೇಕೆಂಬ ಸಾತ್ವಿಕ ಚಲವನ್ನು ಕನ್ನಡಿಗರಲ್ಲಿ ಮೂಡಿಸಬೇಕು ಅನ್ನುವ ಆಶಯ ಈ ಹೊತ್ತಗೆಯದ್ದು.

Availability: Out of stock SKU: M0001 Category: Tags: , , ,

Additional information

Weight 471 g
ಬರಹಗಾರರು

ಡಾ. ಎಂ.ಚಿದಾನಂದ ಮೂರ್ತಿ

ಪ್ರಕಾಶಕರು

ಸಪ್ನ ಬುಕ್ ಹೌಸ್

ಪ್ರಕಟಣೆಯ ವರ್ಷ

2008

You've just added this product to the cart: