ಬಿಸಿಲು ಮಳೆಯ ಹಾಡು
₹ 50.00
ಮಳೆಗಾಲದ ಒಂದು ದಿನ ಸೂರ್ಯ ಇಣುಕಿದರೆ, ಸದ್ಯದಲ್ಲೇ ಏನಾಗುತ್ತದೆ ಎಂದು ಕಾಡಿನ ಪ್ರಾಣಿಗಳಿಗೆ ತಿಳಿಯುತ್ತದೆ: ನರಿಗಳ ಮದುವೆಯಲ್ಲಿ ಸಂಗೀತ ಮೋಡಿ ಮಾಡುತ್ತದೆ! ಅತಿಥಿಗಳೆಲ್ಲ ಶಬ್ದದ ಒಂದೊಂದು ತುಣಿಕುನೊಂದಿಗೆ ಮದುವೆಗೆ ಬರುತ್ತಾರೆ. ಕೆಲವರು ತಾಳ, ಕೆಲವರು ಸ್ವರ ತರುವುದರ ಮೂಲಕ ಭಾವಗೀತೆಯ ಮೇಳವಾಗುತ್ತದೆ. ಬಿಸಿಲು ಮಳೆಯ ಹಾಡಿನ ಜನಪ್ರಿಯ ದಂತಕತೆ ಸೃಷ್ಟಿಯಾಗಿದ್ದು ಹೇಗೆ ಅಂತ ನಿಮಗೆ ಗೊತ್ತೆ?
- Additional information
- Reviews (0)
Additional information
Weight | 140 g |
---|---|
ಬರೆದವರು | ವಿನಾಯಕ್ ವರ್ಮಾ |
ಚಿತ್ರಗಳು | ವಿನಾಯಕ್ ವರ್ಮಾ |
ಪ್ರಕಾಶಕರು | ಪ್ರಥಮ್ ಬುಕ್ಸ್ |
Be the first to review “ಬಿಸಿಲು ಮಳೆಯ ಹಾಡು”
You must be logged in to post a review.
Reviews
There are no reviews yet.