ಭಾರವೆಂದರೆ ಎಷ್ಟು ಭಾರ?
₹ 45.00
ಒಂದು ಕಲ್ಲು, ಹಕ್ಕಿಯ ಒಂದು ಗರಿಗಿಂತ ಭಾರ ಮತ್ತು ಬಂಡೆಗಲ್ಲಿಗಿಂತ ಹಗುರ. ಹಾಗಾದರೆ ಕಲ್ಲು ಭಾರವೋ? ಹಗುರವೋ? ಕಲ್ಲು ಎಷ್ಟು ಭಾರ ಅಥವಾ ಎಷ್ಟು ಹಗುರ ಎಂದು ನಮಗೆ ತಿಳಿಯಲು ಸಾಧ್ಯವಿದೆಯೇ? ಈ ಪ್ರಶ್ನೆಗೆ ಹಾಗೂ ಇನ್ನೂ ಹಲವು ತೂಕದ ಕುರಿತಾದ ಕುತೂಹಲಭರಿತ ಪ್ರಶ್ನೆಗಳಿಗೆ ಈ ಕಥೆ ಪುಸ್ತಕದಲ್ಲಿ ಉತ್ತರಗಳನ್ನು ಹುಡುಕಿರಿ.
- Additional information
- Reviews (0)
Additional information
Weight | 80 g |
---|---|
ಬರೆದವರು | ಸುಕನ್ಯಾ ಸಿನ್ಹಾ |
ಚಿತ್ರಗಳು | ಹರಿ ಕುಮಾರ್ ನಾಯರ್ |
ಪ್ರಕಾಶಕರು | ಪ್ರಥಮ್ ಬುಕ್ಸ್ |
Reviews
There are no reviews yet.