ಬಯ್ಗುಳ

ಬಯ್ಗುಳ

 90.00

ಒಂದು ಭಾಷೆಯ ಸಮಾಜ, ಸಂಸ್ಕೃತಿಯನ್ನು ಅರಿಯಲು ಆ ಭಾಷೆಯಲ್ಲಿನ ಬೈಗುಳವನ್ನು ಅರಿಯುವುದು ಮುಖ್ಯ. ಕನ್ನಡದ ಬೈಗುಳಗಳು ಮತ್ತು ಅವುಗಳಲ್ಲಿ ಅಡಗಿರುವ ಕನ್ನಡಿಗರ ನಡೆ-ನುಡಿ-ಸಮಾಜದ ಅರಿವನ್ನು ತಿಳಿಯಾಗಿ ಕಟ್ಟಿ ಕೊಡುವ ಬೈಗುಳ ಕೃತಿಯನ್ನು ಕನ್ನಡ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಸಿ.ಪಿ.ನಾಗರಾಜ್ ಅವರು ಬರೆದಿದ್ದಾರೆ.

Out of stock

Additional information

Weight 150 g
ಬರಹಗಾರರು

ಸಿ.ಪಿ.ನಾಗರಾಜ್

ಪ್ರಕಾಶಕರು

ಸಿ.ಪಿ.ನಾಗರಾಜ್

Reviews

There are no reviews yet.

Be the first to review “ಬಯ್ಗುಳ”

Your email address will not be published. Required fields are marked *