ಅರಮನೆ ಗುಡ್ಡದ ಕರಾಳ ರಾತ್ರಿಗಳು

ಅರಮನೆ ಗುಡ್ಡದ ಕರಾಳ ರಾತ್ರಿಗಳು

 160.00

ಅರಮನೆ ಗುಡ್ಡದ ಕರಾಳ ರಾತ್ರಿಗಳು (ಮಲೆನಾಡಿನ ರೋಚಕ ಕತೆಗಳು ಭಾಗ-2)

ಹೊರಗಿನಿಂದ ಸುಂದರವಾಗಿ ಆಕರ್ಷಣೀಯವಾಗಿರುವ ಕಾಡು, ಒಳಗೆ ಪ್ರವೇಶಿಸಿ, ಅಲ್ಲಿ ದಾರಿ ತಪ್ಪಿದಲ್ಲೇ ಅದರ ಘೋರವಾದ ಇನ್ನೊಂದು ಮುಖದ ದರ್ಶನವಾಗುವುದು…. ಪೊದೆಯಂತೆ ಕಾಣುವ ಸ್ಥಳಗಳಲ್ಲಿ ಎಂತಹ ವನ್ಯ ಮೃಗಗಳಿರುವುದೋ ಹೊರಗಿನವರಿಗೆ ತಿಳಿಯದು… ಟಿ.ವಿ.ಯಲ್ಲಿ ನೋಡುವಾಗ, ಪಂಚತಂತ್ರದ ಕಥೆಗಳಲ್ಲಿ ಕೇಳಿದಾಗ ನಿಜಕ್ಕೂ ಕಾಡು ಪ್ರಾಣಿಗಳ ಇನ್ನೊಂದು ಮುಖಗಳ ಪರಿಚಯ ಅಷ್ಟೇನೋ ತಿಳಿಯಲಾರದು… ಆದರೆ ಆ ಕಾಡು ಪ್ರಾಣಿಗಳನ್ನು ನೇರವಾಗಿ ಎದುರಿಸುವಾಗ ಅವುಗಳ ಕ್ರೂರತೆಯ ವಿಷಯವೇ ಬೇರೆ…

( ವಿಮರ್ಶೆ ಸೆಲೆ : https://pustakapremi.wordpress.com/ )

Additional information

Weight 235 g
ಬರೆದವರು

ಗಿರಿಮನೆ ಶ್ಯಾಮರಾವ್

ಪ್ರಕಾಶಕರು

ಗಿರಿಮನೆ ಪ್ರಕಾಶನ

Reviews

There are no reviews yet.


Be the first to review “ಅರಮನೆ ಗುಡ್ಡದ ಕರಾಳ ರಾತ್ರಿಗಳು”

You've just added this product to the cart: