ಅಮ್ಮನ ಸಲಕರಣೆ ಡಬ್ಬಿ
₹ 35.00
ಮಿನಿ ಮತ್ತು ತಾರಾಳ ಮನೆಯ ತುಂಬೆಲ್ಲ ನೀರು ಹರಿಯುತ್ತಿತ್ತು. ಸ್ನಾನದ ಕೋಣೆಯ ನೀರಿನ ಪೈಪೋಟಿ ಒಡೆದು ಹೋಗಿದ್ದೇ ಇದಕ್ಕೆ ಕಾರಣ. ಮಕ್ಕಳನ್ನು ಈ ಸಮಸ್ಯೆಯಿಂದ ಪಾರುಮಾಡಲು ಅಮ್ಮ ತನ್ನ ಸಲಕರಣೆ ಡಬ್ಬಿಯೊಂದಿಗೆ ಬಂದಳು. ಹಾಗಾದರೆ ಅಮ್ಮನ ಸಲಕರಣೆ ಡಬ್ಬಿಯಲ್ಲೇನಿದೆ.
- Additional information
- Reviews (0)
Additional information
Weight | 50 g |
---|---|
ಬರೆದವರು | ನಂದಿನಿ ನಾಯರ್ |
ಚಿತ್ರಗಳು | ಅಶ್ವಿನಿ ಹಿರೇಮಠ |
ಪ್ರಕಾಶಕರು | ಪ್ರಥಮ್ ಬುಕ್ಸ್ |
Be the first to review “ಅಮ್ಮನ ಸಲಕರಣೆ ಡಬ್ಬಿ”
You must be logged in to post a review.
Reviews
There are no reviews yet.