ಅಕ್ಕಾ, ಅಕ್ಕಾ, ಗುಡುಗುಡು ಸದ್ದು ಬರುವುದೆಲ್ಲಿಂದ ಎದ್ದು?

ಅಕ್ಕಾ, ಅಕ್ಕಾ, ಗುಡುಗುಡು ಸದ್ದು ಬರುವುದೆಲ್ಲಿಂದ ಎದ್ದು?

 50.00

ಪುಟ್ಟ ತಮ್ಮನ ಅನ್ವೇಷಕ ತಲೆಯಲ್ಲಿ ಯಾವತ್ತೂ ಅಕ್ಕನನ್ನು ಕೇಳಬೇಕಾದ ಪ್ರಶ್ನೆಗಳು ತುಂಬಿರುತ್ತವೆ. ಅಕ್ಕನಿಗೆ ಉತ್ತರಗಳೆಲ್ಲವೂ ಗೊತ್ತು ಎಂದು ಆತನಿಗೂ ಅರಿವಿದೆ. ಯಾಕೆಂದರೆ ಆಕೆ ಯಾವತ್ತೂ ದಪ್ಪ ದಪ್ಪ ಪುಸ್ತಕಗಳನ್ನು ಓದುತ್ತಿರುತ್ತಾಳಲ್ಲಾ. ಈ ಪುಸ್ತಕದಲ್ಲಿ ಪುಟ್ಟ ತಮ್ಮನಿಗೆ ಗುಡುಗು ಎಲ್ಲಿಂದ ಬರುತ್ತದೆ ಎಂದು ಆಶ್ಚರ್ಯವಾಗುತ್ತದೆ. ಆಕಾಶದಲ್ಲಿರುವ ಕೋಪೋದ್ರಿಕ್ತ ರಾಕ್ಷಸನ ಆರ್ಭಟ  ಸ್ವರ್ಗ ಛಿದ್ರವಾಗುವಂತೆ ನಡುಗಿಸುತ್ತಿದೆಯೇ ಅಥವಾ ಯಾವುದಾದರೂ ಪಡ್ಡೆ ಹುಡುಗರ ಮೋಟಾರ್ ಬೈಕ್ ಮೋಡಗಳೆಡೆಯಲ್ಲಿ ಈ ಗುಡುಗುಡು ಮಾಡುತ್ತಿದೆಯೇ? ಖಂಡಿತಾ, ಅಕ್ಕನಿಗೆ ಸರಿಯಾದ ಉತ್ತರ ಗೊತ್ತಿರುತ್ತದೆ. ಆದರೆ, ಈ ಪುಸ್ತಕ ಓದಲು ಪ್ರಾರಂಭಿಸುವ ಮುನ್ನ ಗುಡುಗು ಶಬ್ದ ಎಲ್ಲಿಂದ ಬರುತ್ತದೆಂದು ನೀವು ಹೇಳಬಲ್ಲಿರಾ?

Browse Wishlist
  • Additional information
  • Reviews (0)

Additional information

Weight 120 g
ಬರೆದವರು

ರೂಪಾ ಪೈ

ಚಿತ್ರಗಳು

ಗ್ರೇಸ್ಟ್ರೋಕ್

ಪ್ರಕಾಶಕರು

ಪ್ರಥಮ್ ಬುಕ್ಸ್

Reviews

There are no reviews yet.


Be the first to review “ಅಕ್ಕಾ, ಅಕ್ಕಾ, ಗುಡುಗುಡು ಸದ್ದು ಬರುವುದೆಲ್ಲಿಂದ ಎದ್ದು?”

You've just added this product to the cart: