ಅಕ್ಕಾ, ಅಕ್ಕಾ, ಗುಡುಗುಡು ಸದ್ದು ಬರುವುದೆಲ್ಲಿಂದ ಎದ್ದು?
₹ 50.00
ಪುಟ್ಟ ತಮ್ಮನ ಅನ್ವೇಷಕ ತಲೆಯಲ್ಲಿ ಯಾವತ್ತೂ ಅಕ್ಕನನ್ನು ಕೇಳಬೇಕಾದ ಪ್ರಶ್ನೆಗಳು ತುಂಬಿರುತ್ತವೆ. ಅಕ್ಕನಿಗೆ ಉತ್ತರಗಳೆಲ್ಲವೂ ಗೊತ್ತು ಎಂದು ಆತನಿಗೂ ಅರಿವಿದೆ. ಯಾಕೆಂದರೆ ಆಕೆ ಯಾವತ್ತೂ ದಪ್ಪ ದಪ್ಪ ಪುಸ್ತಕಗಳನ್ನು ಓದುತ್ತಿರುತ್ತಾಳಲ್ಲಾ. ಈ ಪುಸ್ತಕದಲ್ಲಿ ಪುಟ್ಟ ತಮ್ಮನಿಗೆ ಗುಡುಗು ಎಲ್ಲಿಂದ ಬರುತ್ತದೆ ಎಂದು ಆಶ್ಚರ್ಯವಾಗುತ್ತದೆ. ಆಕಾಶದಲ್ಲಿರುವ ಕೋಪೋದ್ರಿಕ್ತ ರಾಕ್ಷಸನ ಆರ್ಭಟ ಸ್ವರ್ಗ ಛಿದ್ರವಾಗುವಂತೆ ನಡುಗಿಸುತ್ತಿದೆಯೇ ಅಥವಾ ಯಾವುದಾದರೂ ಪಡ್ಡೆ ಹುಡುಗರ ಮೋಟಾರ್ ಬೈಕ್ ಮೋಡಗಳೆಡೆಯಲ್ಲಿ ಈ ಗುಡುಗುಡು ಮಾಡುತ್ತಿದೆಯೇ? ಖಂಡಿತಾ, ಅಕ್ಕನಿಗೆ ಸರಿಯಾದ ಉತ್ತರ ಗೊತ್ತಿರುತ್ತದೆ. ಆದರೆ, ಈ ಪುಸ್ತಕ ಓದಲು ಪ್ರಾರಂಭಿಸುವ ಮುನ್ನ ಗುಡುಗು ಶಬ್ದ ಎಲ್ಲಿಂದ ಬರುತ್ತದೆಂದು ನೀವು ಹೇಳಬಲ್ಲಿರಾ?
- Additional information
- Reviews (0)
Additional information
Weight | 120 g |
---|---|
ಬರೆದವರು | ರೂಪಾ ಪೈ |
ಚಿತ್ರಗಳು | ಗ್ರೇಸ್ಟ್ರೋಕ್ |
ಪ್ರಕಾಶಕರು | ಪ್ರಥಮ್ ಬುಕ್ಸ್ |
Be the first to review “ಅಕ್ಕಾ, ಅಕ್ಕಾ, ಗುಡುಗುಡು ಸದ್ದು ಬರುವುದೆಲ್ಲಿಂದ ಎದ್ದು?”
You must be logged in to post a review.
Reviews
There are no reviews yet.