ಅಜ್ಞಾತನೊಬ್ಬನ ಆತ್ಮಚರಿತ್ರೆ
₹ 200.00
ಈ ಕೃತಿಯ ಸ್ವರೂಪ ವಿಸ್ಮಯಗೊಳಿಸುವಷ್ಟು ಹೊಸತಾಗಿದೆ. ಇದು ಇತಿಹಾಸವೋ, ದಂತಕಥೆಯೋ, ಜಾನಪದ ಆಖ್ಯಾಯಿಕೆಯೋ, ಕಾವ್ಯಮಯ ಕಥನವೋ ಎಂದು ವರ್ಗೀಕರಿಸಲು ಯತ್ನಿಸುವುದು ಅದರ ಶ್ರೀಮಂತ ಪರಿಸರಕ್ಕೆ ಅನ್ಯಾಯ ಬಗೆದಂತೆ. ಟಿಪ್ಪುಸುಲ್ತಾನನ ಕಾಲದ ಒಬ್ಬ ದಳವಾಯಿಯ ಕಥೆ ಎಂದು ಆರಂಭವಾಗುವ ಈ ಕಥಾನಕ ಎಲ್ಲಾ ಪ್ರಕಾರಗಳನ್ನು ಬಳಸುತ್ತಾ ಒಂದರಿಂದ ಇನ್ನೊಂದಕ್ಕೆ ಸಲೀಸಾಗಿ ಜಾರುತ್ತ, ದೇಶಕಾಲಗಳ ಸೀಮೆ ದಾಟುತ್ತಾ, ಹಿಮ್ಮೆಟ್ಟುತ್ತ ಹೋಗುತ್ತದೆ.
– ಗಿರೀಶ್ ಕಾರ್ನಾಡ್.
ಲ್ಯಾಟಿನ್ ಅಮೇರಿಕನ್ ಕಥೆ ಕಾದಂಬರಿಗಳಲ್ಲಿ ಕಾಣುವ ಒಂದು ವಿಶೇಷ ಹೊಳಪು ಅಜ್ಞಾತನೊಬ್ಬನ ಆತ್ಮಚರಿತ್ರೆ ಕಾದಂಬರಿಯಲ್ಲಿ ಕಾಣುತ್ತದೆ. ವಾಸ್ತವದಲ್ಲೇ ಅಧಿಕತ್ವವನ್ನು ಪಡೆಯುತ್ತ ಕಥನದ ಪ್ರತಿ ಭಾಗವೂ ರೂಪಕವಾಗಿ ಬಿಟ್ಟಿರುವ ಈ ಬಗೆಯ ಬರಹ ಕನ್ನಡದಲ್ಲಿ ಅನನ್ಯ.
– ಯು ಆರ್ ಅನಂತಮೂರ್ತಿ.
- Additional information
- Reviews (0)
Additional information
Weight | 280 g |
---|---|
ಬರೆದವರು | ಕೃಷ್ಣಮೂರ್ತಿ ಹನೂರು |
ಪ್ರಕಾಶಕರು | ಅಭಿರುಚಿ ಪ್ರಕಾಶನ |
Be the first to review “ಅಜ್ಞಾತನೊಬ್ಬನ ಆತ್ಮಚರಿತ್ರೆ”
You must be logged in to post a review.
Reviews
There are no reviews yet.