ಆಜನ್ಮ ಸ್ನೇಹಿತರು

ಆಜನ್ಮ ಸ್ನೇಹಿತರು

 50.00

ಕಾಡಿನಲ್ಲಿ ಅಕ್ಕ-ಪಕ್ಕದಲ್ಲಿಯೇ ಬೆಳೆದಿದ್ದ ಹಿಮು ಮತ್ತು ಮೊರಿಂದಾ ಮರಗಳು ಒಳ್ಳೆಯ ಸ್ನೇಹಿತರಾಗಿದ್ದವು. ಹೀಗಿರುವಾಗ ಒಮ್ಮೆ ಅವುಗಳ ಶಾಂತ ಜನಪದ ಬದುಕನ್ನೇ ಬುಡಮೇಲು ಮಾಡುವಂತಹ ಘಟನೆಗಳು ಸಂಭವಿಸಿ, ಅವೆರಡೂ ಮರದ ಆಟಿಕೆ ಗೊಂಬೆಗಳಾಗಿ ಮಾರ್ಪಾಡಾಗಿಬಿಟ್ಟವು! ಆಜನ್ಮ ಸ್ನೇಹಿತರಾಗಿಯೇ ಉಳಿಯುವ ಎರಡು ಮರಗಳ ಈ ಹೃದಯಸ್ಪರ್ಶಿ ಕಥೆಯನ್ನು ಓದಿ.

  • Additional information
  • Reviews (0)

Additional information

Weight 120 g
ಬರೆದವರು

ಪೈಸಲ್ ಅಲ್ಕಾಝಿ

ಚಿತ್ರಗಳು

ನೀತಾ ಗಂಗೋಪಾಧ್ಯಾಯ

ಪ್ರಕಾಶಕರು

ಪ್ರಥಮ್ ಬುಕ್ಸ್

Reviews

There are no reviews yet.


Be the first to review “ಆಜನ್ಮ ಸ್ನೇಹಿತರು”

You've just added this product to the cart: