ಅಚ್ಚಗನ್ನಡದ ನುಡಿಕೋಶ

ಅಚ್ಚಗನ್ನಡದ ನುಡಿಕೋಶ

 360.00

ಹದಿಮೂರನೆಯ ಶತಮಾನದಲ್ಲಿ ಅಚ್ಚಗನ್ನಡದಲ್ಲೇ ಅಂಡಯ್ಯ ಕಬ್ಬಿಗರ ಕಾವ ರಚಿಸಿದ ನಂತರ ಇಪ್ಪತ್ತನೆಯ ಶತಮಾನದಲ್ಲಿ ಕಾಲೂರ ಚೆಲುವೆ ಅನ್ನುವ ಅಪ್ಪಟ ಕನ್ನಡದ ಕಾವ್ಯವನ್ನು ರಚಿಸಿದ ಕೊಳಂಬೆ ಪುಟ್ಟಣಗೌಡರು ರಚಿಸಿರುವ ಈ ಅಚ್ಚಗನ್ನಡದ ನುಡಿಕೋಶ ಬಯಸಿದರೆ ಕನ್ನಡದಲ್ಲೇ ಹೊಸತನ್ನು ಕಟ್ಟುವ ಸಾಧ್ಯತೆಯನ್ನು ಅಚ್ಚುಕಟ್ಟಾಗಿ ತೋರಿಸುತ್ತದೆ.

Additional information

Weight 600 g
ಬರೆದವರು

ವಿದ್ವಾನ್ ಕೊಳಂಬೆ ಪುಟ್ಟಣಗೌಡರು

ಪ್ರಕಾಶಕರು

ಪುಸ್ತಕ ಪ್ರಕಾಶನ

You've just added this product to the cart: