ಅಚ್ಚಗನ್ನಡ ಪ್ರಾಣಿ ಪದಕೋಶ
₹ 120.00
ಅಚ್ಚಗನ್ನಡ ಪ್ರಾಣಿ ಪದ ಕೋಶ ಪ್ರಾಣಿ, ಪಕ್ಷಿ ಹಾಗೂ ಕೀಟಗಳ ಅಚ್ಚಗನ್ನಡ ಹೆಸರನ್ನು ಒಗ್ಗೂಡಿಸಿ ಹೊರ ತರಲಾದ ಮಹತ್ವದ ಹೊತ್ತಗೆಯಾಗಿದೆ. ಕನ್ನಡಿಗರ ಜನಜೀವನದ ದಿನ ನಿತ್ಯದ ಭಾಗವಾಗಿದ್ದು, ಈಗ ಬಳಕೆಯಿಂದ ಬಿದ್ದು ಹೋಗಿರುವ ಅನೇಕ ಪದಗಳನ್ನು ಗುರುತಿಸಿ ಮತ್ತೆ ಕನ್ನಡಿಗರ ಮುಂದೆ ತರುವ, ಮತ್ತೆ ಬಳಕೆಗೆ ತರುವ ಉದ್ದೇಶದಿಂದ ಈ ಕೃತಿಯನ್ನು ಬರೆಯಲಾಗಿದೆ.
- Additional information
Additional information
Weight | 220 g |
---|---|
ಪ್ರಕಾಶಕರು | ಸಪ್ನ ಬುಕ್ ಹೌಸ್ |
ಬರೆದವರು | ಡಾ. ಟಿ.ವಿ.ವೆಂಕಟಾಚಲ ಶಾಸ್ತ್ರಿ |