ನಮ್ಮ ನಿಸರ್ಗ 61 ಸರಳ ಪ್ರಯೋಗಗಳು + ವಿಜ್ಞಾನ ಆಟಪಾಠ – 76 ಮನಸೆಳೆವ ಪ್ರಯೋಗಗಳು

ನಮ್ಮ ನಿಸರ್ಗ 61 ಸರಳ ಪ್ರಯೋಗಗಳು + ವಿಜ್ಞಾನ ಆಟಪಾಠ – 76 ಮನಸೆಳೆವ ಪ್ರಯೋಗಗಳು

 250.00

ಮಕ್ಕಳಿಗೆ ಆಟ ಅಚ್ಚುಮೆಚ್ಚು. ಆಟವಾಡುತ್ತಲೇ ವಿಜ್ಞಾನದ ಬಗ್ಗೆ, ನಿಸರ್ಗದ ಬಗ್ಗೆ ಹೇಳಿಕೊಡುವ ಈ ಎರಡು ಪುಸ್ತಕಗಳು ನಿಮ್ಮ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ, ನಿರ್ಸರ್ಗದ ಬಗ್ಗೆ ಕುತೂಹಲ, ಆಸಕ್ತಿ ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ. ಮೊಬೈಲ್, ಟಿವಿಗೆ ಅಂಟಿಕೊಂಡಿರುವ ಮಕ್ಕಳನ್ನು ಕ್ರಿಯಾಶೀಲವಾಗಿ ತೊಡಗಿಕೊಳ್ಳುವಂತೆ ಮಾಡುವ ಪ್ರಯೋಗಗಳು ಈ ಪುಸ್ತಕಗಳಲ್ಲಿವೆ. ಇಲ್ಲಿನ ಮನಸೆಳೆಯುವ ಬಣ್ಣದ ಚಿತ್ರಗಳು ಮಕ್ಕಳನ್ನು ಸೆಳೆಯುತ್ತವೆ.

SKU: M0113 Category: Tags: ,

Additional information

Weight 630 g
ಪ್ರಕಾಶಕರು

ವಸಂತ ಪ್ರಕಾಶನ

You've just added this product to the cart: