ಸಮಗ್ರ ಅಚ್ಚಗನ್ನಡ ಕಾವ್ಯ
₹ 370.00
ಅಚ್ಚಗನ್ನಡದಲ್ಲಿ ಕಾವ್ಯ ಬರೆಯುವುದು ಸಾಧ್ಯವಿಲ್ಲ ಅನ್ನುವುದನ್ನು ಸುಳ್ಳಾಗಿಸಿ ಕನ್ನಡದ ಪದಗಳನ್ನೇ ಬಳಸಿ ಬರೆಯಲಾದ ಸೊಗಸಾದ ಕನ್ನಡ ಕಾವ್ಯ “ಕಾಲೂರ ಚೆಲುವೆ”ಯನ್ನು ಒಳಗೊಂಡ ಸಮಗ್ರ ಕನ್ನಡ ಕಾವ್ಯ ಈ ಕೃತಿ. ಇದನ್ನು ಡಾ.ಕೆ.ಚಿದಾನಂದ ಗೌಡ ಮತ್ತು ಶ್ರೀಮತಿ ಕಲಾವತಿ ಕೊಳಂಬೆ ಅವರು ಸಂಪಾದಿಸಿದ್ದಾರೆ.
- Additional information
Additional information
Weight | 740 g |
---|---|
ಬರಹಗಾರರು | ಕೊಳಂಬೆ ಪುಟ್ಟಣ್ಣ ಗೌಡರು |
ಪ್ರಕಾಶಕರು | ಸಪ್ನ ಬುಕ್ ಹೌಸ್ |