ಗಂಡುಗಲಿ ಮದಕರಿ ನಾಯಕ

ಗಂಡುಗಲಿ ಮದಕರಿ ನಾಯಕ

 200.00

ಗಂಡುಗಲಿ ಮದಕರಿ ನಾಯಕ

ಕೊನೆಯ ಪುಟ ಮುಗಿಸುವಷ್ಟರಲ್ಲಿ ಹೃದಯ ಅಪಾರ ವ್ಯಾಕುಲತೆಗೆ ಬಿದ್ದಿರುತ್ತದೆ. ಹೇಳಿಕೊಳ್ಳಲಾಗದ ಸಂಕಟ, ವೇದನೆ ನಮ್ಮ ಪ್ರತಿ ಆಲೋಚನೆಯ ಭಾಗವಾಗಿರುತ್ತದೆ. ಮನಸ್ಸು ಮಸುಕಾಗಿರುತ್ತದೆ.

ಇತಿಹಾಸ, ಅದರಲ್ಲೂ ಚಿತ್ರದುರ್ಗದ ಇತಿಹಾಸವನ್ನು ಬರೆಯುವಲ್ಲಿ ನಿಷ್ಣಾತರಾದ ಲೇಖಕ ಬಿ. ಎಲ್. ವೇಣು ಅವರ ಕುಸುರಿ ಕೆಲಸ ಪ್ರತಿ ಪುಟದಲ್ಲೂ ಅವರ ಅಪ್ರತಿಮ ಪ್ರತಿಭೆಗೆ ಸಾಕ್ಷಿಯೊದಗಿಸುತ್ತದೆ.

( ಸೆಲೆ :  https://pustakapremi.wordpress.com/ )

Additional information

Weight 459 g
ಬರೆದವರು

ಡಾ. ಬಿ.ಎಲ್. ವೇಣು

ಪ್ರಕಾಶಕರು

ಗೀತಾಂಜಲಿ ಪುಸ್ತಕ ಪ್ರಕಾಶನ

You've just added this product to the cart: