ಅಣು, ಪರಮಾಣು ಮತ್ತು ಸಂಯುಕ್ತಗಳು
₹ 75.00
ಮನುಷ್ಯನ ದೇಹ ಅಣುವಿನಿಂದ ಮಾಡಲ್ಪಟ್ಟಿದೆ. ಮನುಕುಲ ವಿನಾಶಗೈಯ್ಯಬಹುದಾದ ಅಣು ಬಾಂಬ್ ಕೂಡ ಅಣುವಿನ ಅರಿಮೆಯನ್ನೇ ಆಧರಿಸಿದೆ. ಅಣು, ಪರಮಾಣು ಮತ್ತು ಸಂಯುಕ್ತಗಳು ಕನ್ನಡದಲ್ಲಿ ಅಣುವಿನ ಕುರಿತ ಅರಿಮೆಯನ್ನು ಸರಳವಾಗಿ ಮಕ್ಕಳಿಗೆ ತಿಳಿಸಿ ಕೊಡುವ ಪುಸ್ತಕ.
- Additional information
Additional information
Weight | 150 g |
---|---|
ಬರಹಗಾರರು | ಡಾ. ಎಚ್. ರಾಮಚಂದ್ರ ಸ್ವಾಮಿ |
ಪ್ರಕಾಶಕರು | ನವಕರ್ನಾಟಕ ಪ್ರಕಾಶನ |