ಕನ್ನಡ ಕಲಿಸು

Learn Kannada

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:


ರವಿ
97414 96271
ravi@munnota.com

ವಸಂತ
99860 26994
vasant@munnota.com

For More Information Contact:


Ravi
97414 96271
ravi@munnota.com

Vasant
99860 26994
vasant@munnota.com

ಕನ್ನಡ ಕಲಿಸು

ಕನ್ನಡ ಕಲಿತು ಸ್ಥಳೀಯರೊಡನೆ ಬೆರೆಯಬೇಕು, ಇಲ್ಲಿನ ಸಮಾಜ, ಆಚಾರ, ವಿಚಾರವನ್ನು ತಿಳಿಯಬೇಕು, ಕನ್ನಡಿಗರಲ್ಲಿ ಒಬ್ಬರಾಗಬೇಕು ಎಂಬ  ಆಸಕ್ತಿ ಇರುವ ಲಕ್ಷಾಂತರ ಕನ್ನಡೇತರರು ಬೆಂಗಳೂರಿನಲ್ಲಿದ್ದಾರೆ. ಅವರಿಗೆ ಕನ್ನಡ ಕಲಿಯಲು ಬೇಕಿರುವ ಎಲ್ಲ ನೆರವು ನೀಡುವುದು ಕನ್ನಡಿಗರಾಗಿ ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಮುನ್ನೋಟ ಸಂಸ್ಥೆ ಇಂಡ್ ಲ್ಯಾಂಗ್ಸ್ ಸಂಸ್ಥೆಯೊಂದಿಗೆ ಸೇರಿ ಕನ್ನಡ ಕಲಿಕೆಯ ತರಗತಿಗಳನ್ನು ಆಯೋಜಿಸುತ್ತಿದೆ. ನುರಿತ, ಅನುಭವಿ ಶಿಕ್ಷಕರು ಆಧುನಿಕ ರೀತಿಯಲ್ಲಿ ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಅಪಾರ್ಟಮೆಂಟುಗಳಲ್ಲಿ ಇಂಗ್ಲಿಷ್ ಮೂಲಕ ಕನ್ನಡ ಕಲಿಸಲಿದ್ದಾರೆ.

ನೀವು ಮಾಡಬೇಕಿರುವುದೇನು?

ನೀವು ಕೆಲಸ ಮಾಡುವ ಸಂಸ್ಥೆ ಇಲ್ಲವೇ ನೀವು ನೆಲೆಸಿರುವ ಅಪಾರ್ಟಮೆಂಟುಗಳಲ್ಲಿ ಕನ್ನಡ ಕಲಿಯಲು ಬಯಸುವ ಕನ್ನಡೇತರರು ಇದ್ದಲ್ಲಿ ಅವರನ್ನು ನಮಗೆ ಪರಿಚಯಿಸಿ. ನಾವು ಅವರನ್ನು ಸಂಪರ್ಕಿಸಿ, ಬೇಕಾದ ಏರ್ಪಾಡುಗಳನ್ನು ಮಾಡುತ್ತೇವೆ.

Learn Kannada

Learning the local language opens a whole new world before you helping you to assimilate with the host society, its people and its culture. It gets you ready-acceptance among the locals and eases out your everyday life. If you are looking for qualified and experienced instruction to teach you Kannada personally at your work place or at your apartment, wait no more and reach out to Munnota Enterprises. Munnota, through its training partner IndLangs, offers you the best class room based learning experience to quickly learn basic to advanced Kannada at an affordable price.