ಕನ್ನಡಿಗ - ಮರೆವು ಅರಿವು

ಕನ್ನಡಿಗ - ಮರೆವು ಅರಿವು

Vendor
ಆನಂದ ಜಿ
Regular price
Rs. 125
Sale price
Rs. 125
Regular price
Sold out
Unit price
per 

ಕನ್ನಡಿಗ ಇಂದು ಕವಲುದಾರಿಯಲ್ಲಿದ್ದಾನೆ. ಹೊರಗಿನ ಅನೇಕ ಸಿದ್ಧಾಂತಗಳ ಗಾಳಿ ಗುದ್ದಾಟದಲ್ಲಿ ತನ್ನ ಇರುವನ್ನೇ ಮರೆತಿರುವ ಆತನನ್ನು ಎಚ್ಚರಿಸಲು, ಕನ್ನಡಿಗರ ಇಂದಿನ ದೊಡ್ಡ ದೊಡ್ಡ ಸವಾಲುಗಳ ಕುರಿತು ಯೋಚನೆಗೆ ಹಚ್ಚುವ ಹೊಸ ಪುಸ್ತಕ ಕನ್ನಡ ಪರ ಚಿಂತಕ, ಬರಹಗಾರ ಆನಂದ ಬರೆದಿದ್ದಾರೆ. ಕನ್ನಡಿಗರ ಇಂದಿನ ತಲ್ಲಣಗಳ ಕುರಿತು ಕಾಳಜಿಯುಳ್ಳ ಪ್ರತಿಯೊಬ್ಬರು ಓದಬೇಕಾದ ಹೊತ್ತಗೆ ಇಲ್ಲಿದೆ.

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
ಶಿಶಿರ್ ಎಸ್ ಯು
ಪ್ರತಿಯೊಬ್ಬ ಕನ್ನಡಿಗನಿಗೂ ಇರಲೇಬೇಕಾದ ಅರಿವು ನೀಡುವ ಪುಸ್ತಕ.

ಕನ್ನಡದ ಬಗ್ಗೆ ನನಲ್ಲಿ ಅರಿವಿತ್ತು,ಆದರೆ ಈ ಪುಸ್ತಕ ಬೇರೊಂದೇ ಆಯಾಮವನ್ನು ತೆರೆದಿಟ್ಟಿತು.ನನ್ನ ಅರಿವನ್ನು ವೃದ್ಧಿಗೊಳಿಸಿತು.ಕತೆ ಪುಸ್ತಕ ಅಲ್ಲದಿದ್ದರೂ ನನ್ನನ್ನು ಓದಿಸಿಕೊಂಡು ಹೋಯಿತು.ಕನ್ನಡಿಗನಿಗೆ ಗೊತ್ತಿರಬೇಕಾದುದ್ದೆಲ್ಲವನ್ನೂ ಒಂದೇ ಕಡೆ ಕೂಡಿಸಿರುವ ಆನಂದ್ ಅವರಿಗೆ ಅಭಿನಂದನೆಗಳು ಮತ್ತು ಧನ್ಯವಾದಗಳು.