ಕರ್ನಾಟಕ ರಾಜ್ಯದಲ್ಲಿ ಮೇ 24ರ ವರೆಗೆ ಕೋವಿಡ್-19 ಲಾಕ್‌ಡೌನ್ ಇರುವುದರಿಂದ, ಆನ್‌ಲೈನ್ ಆರ್ಡರ್ ಮಾಡಿದ ಪುಸ್ತಕಗಳನ್ನು ಲಾಕ್‌ಡೌನ್ ತೆರವುಗೊಂಡ ಬಳಿಕ ಕಳುಹಿಸಿಕೊಡಲಾಗುವುದು.

ಮಧ್ಯಘಟ್ಟ

ಮಧ್ಯಘಟ್ಟ

ಮಾರಾಟಗಾರ
ಶಿವಾನಂದ ಕಳವೆ
ಸಾಮಾನ್ಯ ಬೆಲೆ
Rs. 250.00
ಮಾರಾಟ ಬೆಲೆ
Rs. 250.00
ಸಾಮಾನ್ಯ ಬೆಲೆ
ಖಾಲಿಯಾಗಿವೆ
ಒಂದರ ಬೆಲೆ
ಪ್ರತಿ 

ಕಗ್ಗಾಡಿನ ನಡುವೆ ಒಂದು ಹಳ್ಳಿ ಬದುಕನ್ನು ಅರಿಯುತ್ತಾ ಅರಸಿ ಹೋದಾಗ ಕಂಡ ನೋಟಗಳನ್ನು ಈ ಕಾದಂಬರಿಯಲ್ಲಿ ಸರೆಹಿಡಿದಿದ್ದಾರೆ ಶಿವಾನಂದ ಕಳವೆ. ಕೇರಳ ತುದಿಯಿಂದ ಮಧ್ಯ ಘಟ್ಟ ಕೆಳಗಿನ ಕೇರಿಗೆ ಹತ್ತು ದಿನಗಳ ಕಾಲ ಒಂಬತ್ತು ನದಿಗಳನ್ನು  ದಾಟಿ ಪುಟ್ಟ ಮಕ್ಕಳ ಜೊತೆ ಬಂದವಳು ಭೂದೇವಿ. ಶಿರಸಿ ಕಡೆ ಮನುಷ್ಯರ ತಿನ್ನೋ ಜನ ಇದ್ದರೆಂಬ ಭಯದಲ್ಲಿ ಅಳುಕುತ್ತ ಬಂದವಳು, ಕಾಡಿನ ಕತ್ತಲಲ್ಲಿ ದಿನ ಕಳೆದ ಜೀವನ ವೃತ್ತಾಂತ ದೊಡ್ಡದು. ಪಶ್ಚಿಮ ಘಟ್ಟದ ಪರಿಸರವನ್ನು ತೆರೆದಿಡುವ ಕಥೆಯಿದು. ಇದರೊಂದಿಗೆ ಕಾಡಿನ ಪರಿಸರವನ್ನು ಬಿಂಬಿಸುವ ಕಥಾವಸ್ತುವನ್ನು ಹೊಂದಿದ್ದು, ಜೊತೆಗೆ, ಕಾಡು ಮಧ್ಯೆ ನಡೆಯುವ ಅನಾಹುತಕಾರಿ ಘಟನೆಗಳ ಮೂಲಕ ಕಾಡನ್ನು ಹೇಗೆ ಹಾಳು ಮಾಡಲಾಗುತ್ತಿದೆ ಎಂಬ ವಸ್ತುವೂ ಇದರಲ್ಲಿದೆ. ಕಥಾವಸ್ತು, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿಯಿಂದ ಇಲ್ಲಿಯ ಕಥೆಯು ಓದುಗರ ಗಮನ ಸೆಳೆಯುತ್ತದೆ. 

 

Customer Reviews

No reviews yet
0%
(0)
0%
(0)
0%
(0)
0%
(0)
0%
(0)