ಕಂನುಡಿಯ ಹುಟ್ಟು

ಕಂನುಡಿಯ ಹುಟ್ಟು

ಮಾರಾಟಗಾರ
ಶಂಬಾ ಜೋಶಿ
ಸಾಮಾನ್ಯ ಬೆಲೆ
Rs. 100.00
ಮಾರಾಟ ಬೆಲೆ
Rs. 100.00
ಸಾಮಾನ್ಯ ಬೆಲೆ
ಖಾಲಿಯಾಗಿವೆ
ಒಂದರ ಬೆಲೆ
ಪ್ರತಿ 

ಕಂನುಡಿಯ ಹುಟ್ಟು

'ತನ್ನ ತಾ ಅರಿತವನು ಅಮರನಾಗುವನು, ತನ್ನ ತಾ ಮರೆತವನು ಮಣ್ಣುಪಾಲಾಗುವನು'

Customer Reviews

Based on 2 reviews
100%
(2)
0%
(0)
0%
(0)
0%
(0)
0%
(0)
ಶ.
ಕನ್ನಡ ನುಡಿಯ ಮೂಲಸ್ವರೂಪವನ್ನುತಿಳಿಸುವ ಪುಸ್ತಕ

ಕನ್ನಡ ನುಡಿ ಪರಭಾಷೆಗಳ ಬಂಧನದಲ್ಲಿ ಸಿಲುಕದೆ ಹೇಗೆ ತಲೆಯೆತ್ತಿ ಬೆಳೆಯಬೇಕು ಮತ್ತು ಕನ್ನಡ ನುಡಿಯ ಸತ್ವ ಎಂತಹುದು ಎಂಬುದನ್ನು ಕುರಿತು ಡಾ ಶಂ ಬಾ ಜೋಶಿಯವರು ಬರೆದಿರುವ ಉತ್ತಮ ಮಾಹಿತಿಯುಳ್ಳ ಪುಸ್ತಕ. ಪುಸ್ತಕದಲ್ಲಿ ಕಾಣಸಿಗುವ ಕನ್ನಡ ನಾಡು ಹಾಗು ನುಡಿಯ ಕುರಿತ ಸಂಶೋಧನೆಗಳು ಸೋಜಿಗ!

ಕ.ಗ.
ಸಾಮಾನ್ಯನಿಗೆ ಅಲ್ಲ ಈ ಪುಸ್ತಕ

ಸಾಮಾನ್ಯ ಓದುಗ ಓದುವ ಪುಸ್ತಕ ಅಂದುಕೊಂಡು ಕೊಂಡುಕೊಂಡೆ..ಆದರೆ ಇದು ಭಾಷಾ ಸಂಶೋಧನೆ ಮಾಡೋರಿಗೆ ಸಹಾಯ ಆದ್ರೂ ಆಗಬಹುದು ಅಷ್ಟೆ.