ಕರ್ನಾಟಕ ರಾಜ್ಯದಲ್ಲಿ ಜೂನ್ 14ರ ವರೆಗೆ ಕೋವಿಡ್-19 ಲಾಕ್‌ಡೌನ್ ಇರುವುದರಿಂದ, ಆನ್‌ಲೈನ್ ಆರ್ಡರ್ ಮಾಡಿದ ಪುಸ್ತಕಗಳನ್ನು ಲಾಕ್‌ಡೌನ್ ತೆರವುಗೊಂಡ ಬಳಿಕ ಕಳುಹಿಸಿಕೊಡಲಾಗುವುದು.

ಮುನ್ನೋಟ ಉಡುಗೊರೆ ಕಾರ್ಡ್ - Munnota Gift Card
ಮುನ್ನೋಟ ಉಡುಗೊರೆ ಕಾರ್ಡ್ - Munnota Gift Card
  • ಮುನ್ನೋಟ ಉಡುಗೊರೆ ಕಾರ್ಡ್ - Munnota Gift Card ಚಿತ್ರವನ್ನು ಗ್ಯಾಲರಿಯಲ್ಲಿ ತೋರಿಸಿ
  • ಮುನ್ನೋಟ ಉಡುಗೊರೆ ಕಾರ್ಡ್ - Munnota Gift Card ಚಿತ್ರವನ್ನು ಗ್ಯಾಲರಿಯಲ್ಲಿ ತೋರಿಸಿ

ಮುನ್ನೋಟ ಉಡುಗೊರೆ ಕಾರ್ಡ್ - Munnota Gift Card

ಮಾರಾಟಗಾರ
Munnota Book Stores
ಸಾಮಾನ್ಯ ಬೆಲೆ
Rs. 250
ಮಾರಾಟ ಬೆಲೆ
Rs. 250
ಸಾಮಾನ್ಯ ಬೆಲೆ
ಖಾಲಿಯಾಗಿವೆ
ಒಂದರ ಬೆಲೆ
ಪ್ರತಿ 

ಪುಸ್ತಕಕ್ಕಿಂತ ಒಳ್ಳೆಯ ಗೆಳೆಯ ಬೇರೊಬ್ಬನಿಲ್ಲ ಎಂಬ ಮಾತಿದೆ. ನಿಮ್ಮ ಪ್ರೀತಿಪಾತ್ರರಿಗೆ ಇಂತಹ ಒಬ್ಬ ಒಳ್ಳೆಯ ಗೆಳೆಯನನ್ನು ಉಡುಗೊರೆಯಾಗಿ ಕೊಟ್ಟರೆ ಹೇಗಿರುತ್ತೆ ಅಲ್ಲವೇ?

ಮದುವೆ, ಹುಟ್ಟುಹಬ್ಬಗಳಂತಹ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವ ನಿಮ್ಮ ಗೆಳೆಯ, ಗೆಳತಿ ಇಲ್ಲವೇ ಸಂಬಂಧಿಕರಿಗೆ ಮುನ್ನೋಟ ಗಿಫ್ಟ್ ಕಾರ್ಡನ್ನು ಉಡುಗೊರೆಯಾಗಿ ಕೊಡಬಹುದು. ಅವರು ತಮಗಿಷ್ಟವಾದ ಪುಸ್ತಕವನ್ನು munnota.com ನಲ್ಲಿ ಕೊಂಡು ಖುಷಿಯನ್ನು ಹೆಚ್ಚಿಸಿಕೊಳ್ಳಬಹುದು.

ಉಡುಗೊರೆ ನೀಡಲು ನೀವು ಮಾಡಬೇಕಿರುವುದು ಇಷ್ಟೇ!

  1. ನಿಮ್ಮ ಇಷ್ಟದ ದರದ ಗಿಫ್ಟ್ ಕಾರ್ಡ್ ಕೊಂಡುಕೊಳ್ಳಿ.
  2. ನಿಮ್ಮ ಇಮೇಲ್‌ಗೆ ಬರುವ ಲಿಂಕ್ ಅನ್ನು ನಿಮ್ಮ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಿ.
  3. ಅವರು ಅದನ್ನು ಬಳಸಿ munnota.com ನಲ್ಲಿ ತಮ್ಮ ಮೆಚ್ಚಿನ ಪುಸ್ತಕವನ್ನು ಕೊಳ್ಳಬಹುದು!

50 ರೂಪಾಯಿಯಿಂದ ಹಿಡಿದು 2000 ರೂಪಾಯಿಗಳವರೆಗೆ ಬೇರೆ ಬೇರೆ ದರದ ಉಡುಗೊರೆ ಕಾರ್ಡ್‌ಗಳು ದೊರೆಯುತ್ತವೆ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)