ಕರ್ನಾಟಕ ರಾಜ್ಯದಲ್ಲಿ ಜೂನ್ 14ರ ವರೆಗೆ ಕೋವಿಡ್-19 ಲಾಕ್‌ಡೌನ್ ಇರುವುದರಿಂದ, ಆನ್‌ಲೈನ್ ಆರ್ಡರ್ ಮಾಡಿದ ಪುಸ್ತಕಗಳನ್ನು ಲಾಕ್‌ಡೌನ್ ತೆರವುಗೊಂಡ ಬಳಿಕ ಕಳುಹಿಸಿಕೊಡಲಾಗುವುದು.

ಕಪ್ಪು ಮುತ್ತಿನ ರಹಸ್ಯ

ಕಪ್ಪು ಮುತ್ತಿನ ರಹಸ್ಯ

ಮಾರಾಟಗಾರ
ಸರ್ ಆರ್ಥರ್ ಕಾನನ್ ಡಾಯ್ಲ್ (ಕನ್ನಡಕ್ಕೆ: ವಾಸುದೇವರಾವ್)
ಸಾಮಾನ್ಯ ಬೆಲೆ
Rs. 150
ಮಾರಾಟ ಬೆಲೆ
Rs. 150
ಸಾಮಾನ್ಯ ಬೆಲೆ
ಖಾಲಿಯಾಗಿವೆ
ಒಂದರ ಬೆಲೆ
ಪ್ರತಿ 

ಸ್ಕಾಟ್ಲೆಂಡಿನ ಎಡಿನ್ಬರೋದಲ್ಲಿ 1859 ರಂದು ಹುಟ್ಟಿದ ಸರ್ ಆರ್ಥರ್ ಕಾನನ್ ಡಾಯ್ಲ್ ಪತ್ತೇದಾರಿ ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು. 1880ರ ದಶಕದ ಕೊನೆಯ ಭಾಗದಲ್ಲಿ ಬರವಣಿಗೆ ಆರಂಭಿಸಿದ ಆರ್ಥರ್ ಕಾನನ್ ಡಾಯ್ಲ್, ಕಾದಂಬರಿ ಮತ್ತು ಕಥಾ ಪ್ರಪಂಚದಲ್ಲಿ ಪ್ರಸಿದ್ಧನಾದ ಅತ್ಯುನ್ನತ ಪತ್ತೇದಾರ ಷರ್ಲಾಕ್ ಹೋಮ್ಸ್ ನನ್ನು ಹುಟ್ಟು ಹಾಕಿದ ಲೇಖಕ. ಈ ಪುಸ್ತಕ ಪತ್ತೇದಾರ ಷರ್ಲಾಕ್ ಹೋಮ್ಸ್ನ ರೋಚಕ ಸಾಹಸಗಳನ್ನು ಹೇಳುವ ಕಥೆಗಳ ಸಂಗ್ರಹ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)