Anniversary coupon 500

ಶರತ್ತುಗಳು

 1. ಮುನ್ನೋಟದ ಉಡುಗೊರೆ ಕೂಪನ್ ಬಳಸಿ ಮುನ್ನೋಟ ಮಳಿಗೆಯಲ್ಲಿ ಇಲ್ಲವೇ www.munnota.com ತಾಣದಲ್ಲಿ 500 ರೂಪಾಯಿ ಬೆಲೆಯ ಪುಸ್ತಕಗಳನ್ನು ಖರೀದಿಸಬಹುದು.
 2. ಒಂದು ಕೂಪನ್ ಅನ್ನು ಒಮ್ಮೆ ಮಾತ್ರ ಬಳಸಬಹುದು.
 3. ಕೂಪನ್ ಖರೀದಿಸಿದ ದಿನದಿಂದ ಆರು ತಿಂಗಳೊಳಗೆ ಬಳಸತಕ್ಕದ್ದು.
 4. ಆನ್ ಲೈನ್ ಮೂಲಕ ಖರೀದಿಸುವಾಗ 500 ರೂಪಾಯಿ ಬೆಲೆಗಿಂತ ಹೆಚ್ಚಿನ ಮೊತ್ತದ ಪುಸ್ತಕ ಖರೀದಿಸಿದ್ದಲ್ಲಿ ಉಳಿದ ಮೊತ್ತವನ್ನು ಆನ್ ಲೈನ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು.
 5. ಕೂಪನ್ ಬಳಸಿ ಖರೀದಿಸುವಾಗ 500 ರೂಪಾಯಿ ಮೌಲ್ಯದ ಪುಸ್ತಕಗಳನ್ನು ಖರೀದಿಸಬೇಕು. ಅದಕ್ಕಿಂತ ಕಡಿಮೆ ಮೊತ್ತದ ಪುಸ್ತಕ ಖರೀದಿಸಿ, ಉಳಿದ ಮೊತ್ತವನ್ನು ಇನ್ನೊಮ್ಮೆ ಬಳಸುವ ಆಯ್ಕೆ ಇಲ್ಲ.
 6. ಕೂಪನ್ ಅವಧಿ ಮುಗಿದ ಮೇಲೆ ಹಳೆಯ ಕೂಪನ್ ನೀಡಿ ಹೊಸ ಕೂಪನ್ ಪಡೆಯುವ ಆಯ್ಕೆಯಾಗಲಿ, ಹಣ ಹಿಂಪಡೆಯುವ ಅವಕಾಶವಾಗಲಿ ಇಲ್ಲ.
 7. ಕೂಪನ್ ಬಳಸಿ ಆನ್ ಲೈನ್ ಮೂಲಕ ಪುಸ್ತಕ ಖರೀದಿಸುವವರಿಗೆ ಮುನ್ನೋಟದ ಆನ್ ಲೈನ್ ತಾಣದ ಶರತ್ತುಗಳೇ ಅನ್ವಯಿಸುತ್ತವೆ.
 8. ಕೂಪನ್ ಕೋಡ್ ಕೆಲಸ ಮಾಡದ ಸಂದರ್ಭ ಎದುರಾದಲ್ಲಿ ಅದರ ವಿವರಗಳೊಂದಿಗೆ contact@munnota.com ಮಿಂಚೆ ವಿಳಾಸಕ್ಕೆ ಬರೆಯಿರಿ. ನಿಮ್ಮ ಮಿಂಚೆಗೆ ಮೂರು ಕೆಲಸದ ದಿನಗಳ ಒಳಗೆ ಮುನ್ನೋಟ ತಂಡ ಉತ್ತರ ನೀಡಿ, ಪರಿಹಾರ ಕಲ್ಪಿಸುತ್ತದೆ.

Terms and Conditions

 1. You can redeem Munnota gift coupon at the Munnota store or on Munnota’s online store www.munnota.com and purchase books worth Rs 500.
 2. The gift coupon can be redeemed only once and for a sum of Rs 500.
 3. The gift coupon should be used within six months from the date of issue.
 4. If your purchase amount exceeds Rs 500, you can pay the rest of the amount through online banking while purchasing on www.munnota.com
 5. Coupons, once expired, can’t be renewed or exchanged for cash.
 6. www.munnota.com‘s terms and conditions apply to purchases made with gift coupons too.
 7. If you have a technical problem is using gift coupons, please write to contact@munnota.com. Our team will resolve the problem in three working days